Sl. No Circular No Title/Description Publish Date Downloads Archive Date
1 NAE/116/Be ma pra/2017 ಸ್ಥಳೀಯ ಸಂಸ್ಥೆಗಳು ಆಶ್ರಯ ಯೋಜನಗೆ ಸಂಬಂಧಿಸಿದಂತೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರಡಿಯಲ್ಲಿ ಭೂ ಉಪಯೋಗ ಬದಲಾವಣೆ ಕೋರಿ ಸ್ಥಳೀಯ ಯೋಜನಾ ಪ್ರಾಧಿಕಾರಗಳಿಗೆ ಸಲ್ಲಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಭರಿಸಿಕೋಳ್ಳುವ ಶುಲ್ಕಗಳಿಗೆ ವಿನಾಯಿತಿ ನೀಡುವ ಬಗ್ಗೆ     26/09/2017 Download image392.4 KB  
2 NAE/01/TMD/2016 ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಮತ್ತು ಸಭ್ಯವಾಗುವ ನಾಗರೀಕ ಸೌಲಭ್ಯ ನಿವೇಶನಗಳನ್ನು ವಿಲೇವಾರಿ ಮಾಡಲು ಅನುಸರಿಸಬೇಕಾದ ಮಾರ್ಗಸೂಚಿಗಳು 30/01/2018 Download image749.2 KB  
3 NAE/410/SMS/2017 ನಗರಾಭಿವೃದ್ದಿ ಇಲಾಖೆಯ ಅಧೀನದಲ್ಲಿನ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು (10 ಮಹಾನಗರ ಪಾಲಿಕೆಗಳು ಒಳಗೂಂಡಂತೆ ಹಾಗೂ ಬಿಬಿಎಂಪಿಯನ್ನು ಹೊರತುಪಡಿಸಿ) ಹಾಗೂ ನಗರಾಭಿವೃದ್ದಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಅನುಷ್ಥಾನಗೊಳಿಸುವ ಕಾಮಗಾರಿಗಳ ಟೆಂಡರ್ ಗಳಲ್ಲಿ ಕರ್ನಾಟಕ ಸರ್ಕಾರದ Standard Tender Document KW-4 ನಲ್ಲಿನ ಟೆಂಡರ್ ಕ್ಲಾಸ್: 29.1 ರಂತೆ Unbalanced Tenders ನ ಮೊತ್ತಕ್ಕೆ Additional Security Deposit ಅನ್ನು ಪಡೆಯುತ್ತಿರುವ ಬಗ್ಗೆ ವಿನಾಯಿತಿಯನ್ನು ನೀಡುವ ಕುರಿತು 20/02/2018 Download image1016.8 KB  
4   ಕರ್ನಾಟಕ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರಕ್ಕೆ ಕೆರೆ ಸಂರಕ್ಷಣೆ ಮತ್ತು ಅಔಇವೃದ್ದಿ ಕಾಮಾಗಾರಿಗಳ ಅನುಷ್ಥಾನಕ್ಕೆ ಸಂಬಂಧಿಸಿದಂತೆ ಅನುಮೋದನೆ / ಅನುಮತಿ ಕೋರಿ ಸಲ್ಲಿಸುವ ವಿವರವಾದ ಯೋಜನಾ ವರದಿ (DPR) ಸಿದ್ದ ಪಡಿಸುವಾಗ ಕಡ್ಡಾಯವಾಗಿ ಪರಿಗಣಿಸಬೇಕಾಗಿರುವ ಪ್ರಮುಖ ಆಂಶಗಳು 13/03/2018 Download image846.6 KB  
5 NAE/32/TTP/2017  Implementation of Model Model Building Sub-Inspections -2017 by the Government of the Local Institutions linits in the State 29/08/2018 Download image523.8 KB  
6 NAE/24/TTP/2016 ನಗರಾಭಿವೃದ್ದಿ ಪ್ರಾಧಿಕಾರಗಳು / ಯೋಜನಾ ಪ್ರಾಧಿಕಾರಗಳು / ಪೌರ ಯೋಜನಾ ಪ್ರಾಧಿಕಾರಗಳು ವಿನ್ಯಾಸ ನಕ್ಷೆ ಅನುಮೋಧಿಸುವಾಗ ಅನುಸರಿಸುತ್ತಿರುವ ಕ್ರಮದ ಕುರಿತು 22/09/2018 Download image1 MB  
7 NAE/343/BE MA PRA/2016 Implementation of the Ministry of Urban Development Authority / Planning Authority and Urban and Rural Planning Directorate for approval of the residential area for the purpose of setting up of residential sanctions for implementation of the Karnataka Housing Board Housing Schemes and to develop the project and to register the project in the Real Estate Regulatory Authority. 25/09/2018 Download image  
8 NAE/16/TTP/2018 Providing information to the Revenue Sector as provided in the Soft Coffee Form for Revenue Department on the proposed Land Use Map in Approved Msater Plan 28/09/2018 Download image837.8 KB  
9 NAE/32/TTP/2017 Implementation of Model Model Building Sub-Inspections -2017 by the Government of the Local Institutions linits in the State 01/10/2018  Download image488.7 KB  
10 UDD/4/TTP/2019 GUIDELINES REGARDING UTILIZATION OF FUNDS GENERATED IN URBAN DEVELOPMENT AUTHORITIES UNDER VARIOUS HEADS 01/03/2019 Download image1.3 MB  
11 PWD/328/CRM/2017 REGARDING BUSINESS REFORM ACTION -2018 IN COMMCERCIAL AND INDUSTRIAL DEPARTMENT GOVT. OF INDIA     13/06/2017 Download image  
12 ನಅಇ/208/ಬೆಂರೂಪ್ರಾ/2018 ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಾಲಯದ ಕೈಗಾರಿಕಾ ನೀತಿ ಮತ್ತು ಸಂವರ್ಧನೆ ಇಲಾಖೆಯು Ease of Doing Business ರಲ್ಲಿ ಸುಧಾರಣೆಗೆ ಸಂಬಂಧಿಸಿದಂತೆ ಪ್ರಕಟಿಸಿರುವ 2018ನೇ ಸಾಲಿನ Business Reform Action Plan ಕುರಿತು 22/02/2019

Download image2.2 MB

 
13 ನಅಇ/60/ಮೈ ಅ ಪ್ರಾ/2019 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಕೆ.ಟಿ.ಸಿ.ಪಿ ಕಾಯ್ದೆ 1961ರ ಕಲಂ 17 ರನ್ವಯ ವಿನ್ಯಾಸ ನಕ್ಷೆ ಅನುಮೋದನೆ ಪಡೆದ ನಂತರ ಪಾಲಿಕೆಯಲ್ಲಿ ಖಾತೆ ತೆರೆಯುವ ಬಗ್ಗೆ 18/06/2019 Download image808.7 KB  
14 ನಅಇ/200/ಸಿ ಎಸ್ ಎಸ್/2019 ರಾಜ್ಯ ಸರ್ಕಾರದ "ಜಲಾಮೃತ" ಕಾರ್ಯಕ್ರಮದಡಿ ನಗರ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ದಿಪಡಿಸುವ ಬಗ್ಗೆ 31/07/2019 Download image3.7 MB  
15 ನಅಇ/01/ಅ ಪ್ರಾ/2019 ಸಚಿವಾಲಯಕ್ಕೆ ಸಲ್ಲಿಸುವ ಪ್ರಸ್ತಾವನೆಗಳನ್ನು ಸಹಿ ಮಾಡಿ SCAN ಮಾಡಿದ (PDF ಮೂಲದಲ್ಲಿ) ಡಿಜಿಟಲ್ ರೊಪದಲ್ಲಿರುವ ಪತ್ರವನ್ನು ಇ-ಮೇಲ್ ಮೂಲಕ ಸಲ್ಲಿಸುವ ಬಗ್ಗೆ 06/08/2019 Download image949.5 KB  
16 ನಅಇ/28/ಬೆ ಮ ಪ್ರಾ/2018(ಭಾ-1) ನಗರ ಸ್ಥಳೀಯ ಯೋಜನಾ ಪ್ರದೇಶಗಳು / ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಬೆಳವಣಿಗೆಗಳನ್ನು ತಡೆಗಟ್ಟುವ ಬಗ್ಗೆ 28/08/2019 Download image837.8 KB  
17 ನಅಇ/268/ಮೈ ಅ ಪ್ರಾ/2019 ನಗರ ಯೋಜನಾ ನಿಯಮಗಳಲ್ಲಿ ಪೆಟ್ರೋಲ್ ಪಂಪ್ ಮತ್ತು ಎಲ್.ಪಿ.ಜಿ ದಾಸ್ತಾನು ಮಳಿಗೆಗಳಿಗೆ ನಿವೇಶನಗಳ ಕನಿಷ್ಠ ಅಳತೆ ನಿಗಧಿಪಡಿಸುವ ಬಗ್ಗೆ 16/12/2019 Download image2.1 MB  
18 RDPR/10/GPA/2022 ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶ ಮತ್ತು ಏಕನಿವೇಶನ ವಸತಿ ಮತ್ತು ವಸತಿಯೇತರಗಾಗಿ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆ ಪಡೆಯುವ ಬಗ್ಗೆ ಆಯುಕ್ತರು ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಪತ್ರ ದಿನಾಂಕ 28/06/2022 Download image2.1 MB  
  ನಅಇ/478/ಮೈ ಅ ಪ್ರಾ/2015 ಸ್ಥ.ಯೋ.ಪ್ರ. ಘೋಷಣೆಗೊಂಡು ಮ.ಯೋ. - ಭೂ.ಪ. ಗೆ ನಿ.ಪತ್ರ ನೀಡದೇ ಇರುವ ಬಗ್ಗೆ   Download image2.1 MB  

 

Source:  ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು, ಕರ್ನಾಟಕ ಸರ್ಕಾರ.